ಈ ವಾರ ತೆರೆಗೆ ?ಕೋ ಕೋ`
Posted date: 09 Mon, Jan 2012 ? 10:13:07 AM

ಭರಣಿ ಮಿನರಲ್ಸ್ ಲಾಂಛಾನದಲ್ಲಿ ಭಾಸ್ಕರ್ ಅವರು ನಿರ್ಮಿಸಿರುವ ‘ಕೋಕೋ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
     ಆರ್.ಚಂದ್ರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಆದಿ ಅವರ ಸಹ ನಿರ್ಮಾಣವಿದೆ. ರಮಣಗೋಗುಲ ಅವರ ಸಂಗೀತ ನಿರ್ದೇಶನವಿರುವ ‘ಕೋಕೋ‘ಗೆ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಹೊಸ್ಮನೆಮೂರ್ತಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು, ರಾಮ್‌ಲಕ್ಷ್ಮಣ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಶ್ರೀಹರಿ, ಅನುಪ್ರಭಾಕರ್, ಹರ್ಷಿಕಾ ಪೂಣಚ್ಛ, ರವಿಕಾಳೆ, ರಂಗಾಯಣ ರಘು, ಸಂಪತ್‌ಕುಮಾರ್, ಸುರೇಶ್ ಮಂಗಳೂರು, ಹೊನ್ನವಳ್ಳಿ ಕೃಷ್ಣ, ರಾಜು ತಾಳಿಕೋಟೆ, ಮಿತ್ರಾ, ರಘುರಾಂ, ಮೋಹನ್ ಜುನೇಜಾ, ಬಿರಾದಾರ್, ಜಿಮ್‌ರವಿ, ಪದ್ಮಜಾರಾವ್, ವಿಜಯಸಾರಥಿ, ಯತಿರಾಜ್, ಸ್ವಯಂವರ ಚಂದ್ರು ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed